ಅಭಿಪ್ರಾಯ / ಸಲಹೆಗಳು

ಕೋರ್ಸ್

Courses Offered and Intake
 
ಕೋರ್ಸ
ಕಾಲೇಜು ಪ್ರಾರಂಭವಾದ ವರ್ಷ
ಪ್ರಸ್ತುತ ವಾರ್ಷಿಕ ಸೆವನೆ(ಆಸನಗಳು)
ಎಮ್.ಬಿ.ಬಿ.ಎಸ್
2006
150PG ಕೋರ್ಸಗಳು (ಎಮ್.ಎಸ್‌ / ಎಮ್.ಡಿ  3 ವರ್ಷಗಳ ಕೋರ್ಸ)
1) ಎಮ್.ಡಿ - ಅನಾಟೊಮಿ (2 ಆಸನಗಳು)
2) ಎಮ್.ಡಿ - ಶರೀರಶಾಸ್ತ್ರ (2 ಆಸನಗಳು)
3) ಎಮ್.ಡಿ - ಜೀವರಸಾಯನಶಾಸ್ತ್ರ (2 ಆಸನಗಳು)
4) ಎಮ್.ಡಿ - ಫಾರ್ಮಾಕಾಲಜಿ(2 ಆಸನಗಳು)
5) ಎಮ್.ಡಿ -ಫಾರೇನ್ಸಿಕ್‌ ಮೇಡಿಸಿನ್ (2 ಆಸನಗಳು)
UG ಕೋರ್ಸಗಳು (ಎಮ್.ಬಿ.ಬಿ.ಎಸ್‌ 4 ಮತ್ತು 1/2 ವರ್ಷಗಳು)

1.

ಎಮ್.ಬಿ.ಬಿ.ಎಸ್‌ ಹಂತ I :

ಪೂರ್ವ ಕ್ಲಿನಿಕಲ್‌ ಕೋರ್ಷಗಳು : ಅನಾಟೊಮಿ, ಶರೀರಶಾಸ್ತ್ರ ಮತ್ತು  ಜೀವರಸಾಯನಶಾಸ್ತ್ರ - 12 ತಿಂಗಳು

2.

ಎಮ್.ಬಿ.ಬಿ.ಎಸ್‌ ಹಂತ II :

ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಫಾರ್ಮಾಕಾಲಜಿ  -18 ತಿಂಗಳು

3.

ಎಮ್.ಬಿ.ಬಿ.ಎಸ್‌ ಹಂತ III - ಭಾಗ - I :

ಇ.ಎನ್.ಟಿ, ನೇತ್ರವಿಜ್ಞಾನ, ಕಮ್ಯೂನಿಟಿ ಮೇಡಿಸಿನ್ ಮತ್ತು ಫಾರೇನ್ಸಿಕ್‌ ಮೇಡಿಸಿನ್
12 ತಿಂಗಳು

4.

ಎಮ್.ಬಿ.ಬಿ.ಎಸ್‌ ಹಂತ  III-  ಭಾಗ - II :

ಪಿಡಿಯಾಟ್ರಿಕ್ಸ, ಜನರಲ್‌ ಮೇಡಿಸಿನ್, ಸಾಮಾನ್ಯ ಶಸ್ತ್ರಚಿಕಿತ್ಸಾಶಾಸ್ತ್ರ(ಆರ್ಥೋಪೆಡಿಕ್ಸ ಸೇರಿದಂತೆ) ಮತ್ತು ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ - 12 ತಿಂಗಳು.

 
ಬಿಎಸ್ಸಿ ನರ್ಸಿಂಗ್ ಕೋರ್ಸಗಳು, ಬೀದರ ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ 60 ಆಸನಗಳು/ವರ್ಷ 
 

ಅರೆವೈದ್ಯಕಿಯ ಕೋರ್ಸಗಳು, ಬೀದರ ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ

ಕ್ರಂ.ಸಂ

ಕೋರ್ಷನ ಹೆಸರು

ಮಂಜುರಾದ ಆಸನಗಳು / ವರ್ಷ

1

CMLT / DMLT (ಪ್ರಯೋಗಾಲಯ ತಂತ್ರಜ್ಞಾನ)

20 

2

CMXT / DMXT (ವ್ಯದ್ಯಕೀಯ ಎಕ್ಸ- ರೇ ತಂತ್ರಜ್ಞಾನ)

20

3

CHI / DHI (ಆರೋಗ್ಯ ನಿರೀಕ್ಷಕರು)

20

4

CMRT / DMRT (ವ್ಯದ್ಯಕೀಯ ದಾಖಲಾತಿ ತಂತ್ರಜ್ಞಾನ)

20

5

COTT / DOTT (ಆಪರೆಷನ್‌ ಥಿಯೇಟರ್‌ ತಂತ್ರಜ್ಞಾನ)

20

6

COT / DOT (ನೇತ್ರಶಾಸ್ತ್ರ ತಂತ್ರಜ್ಞಾನ)

20

 

  ಒಟ್ಟು

120

 

ಇತ್ತೀಚಿನ ನವೀಕರಣ​ : 08-02-2024 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080