ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

About the College
THE BIDAR INSTITUTE OF MEDICAL SCIENCES, BIDAR WAS ESTABLISHED VIDE G.O.NO.HFW 511 MPS 2005, DATED 22/01/2005.

I]

   

1) 

 ನಿದೇಶಕರು

 ಡಾ||ಚಂದ್ರಕಾಂತ ಚಿಲ್ಲರ್ಗಿ

2)

ಪ್ರಾಂಶುಪಾಲರು

‌ ಡಾ|| ರಾಜೇಶ ಪಾರ

   3)

ವೈದ್ಯಕೀಯ ಅಧೀಕ್ಷಕರು

 ಡಾ|| ಶಿವಕುಮಾರ ಶೆಟಕಾರ

     

II]

ವೈದ್ಯಕೀಯ ಕಾಲೇಜಿನ ಮಾಹಿತಿ

ವೈದ್ಯಕೀಯ ಕಾಲೇಜು ಸೇಲ್ಲಾರನೊಂದಿಗೆ ಮೂರು ಮಹಡಿಗಳ ಕಟ್ಟಡವಿದ್ದು ಅದರ ವಿಸ್ತೀರ್ಣ 27805.74 sqmtrs. ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸುಮಾರು 1305.00  ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಿಸಲಾಗಿದೆ.

     

III]

ಸೌಲಭ್ಯಗಳು

ಈ ಸಂಸ್ಥೆಯಲ್ಲಿ ಕೆಳಕಂಡ ವಿಭಾಗಗಳು ಹೊಂದಿರುತ್ತದೆ.

   

1) ಅರವಳಿಕೆ
2) ಅಂಗರಚನ ಶಾಸ್ತ್ರ
3)ಬಯೋಕೆಮಿಸ್ಟ್ರಿ
4) ಮೈಕ್ರೋಬೈಯಾಲೋಜಿ
5) ಫಾರ್ಮಾಕಲೋಜಿ
6) ಫಾರೆನ್ಸಿಕ್‌ ಮೇಡಿಸನ್‌
7) ಪ್ಯಾಥಲೋಜಿ
8) ಮೂಳೆ ಶಸ್ತ್ರ
9) ಪ್ರಸೂತಿ ಮತ್ತು ಸ್ತ್ರೀ ರೋಗ
10) ಮಕ್ಕಳ ವಿಭಾಗ
11) ಇ ಎನ ಟಿ 
12) ಶಸ್ತ್ರ ಚಿಕಿತ್ಸಾ ವಿಭಾಗ 
13) ಜನರಲ್‌ ಮೇಡಿಸನ್
14) ರೇಡಿಯಾಲೋಜಿ
15) ನೇತ್ರಶಾಸ್ತ್ರ
16) ದಂತಶಾಸ್ತ್ರ
17) ಚರ್ಮರೋಗ
18) ಕಮೂನೀಟಿ ಮೇಡಿಸಿನ್

     
   

ಕಾಲೇಜು ನಾಲ್ಕು ಬೋಧನಾ ಕೊಠಡಿಗಳಿದ್ದು, ಪ್ರತಿ ಕೊಠಡಿಯು 100 ಸ್ಥಾಳಗಳ ಸಾಮರ್ಥ್ಯ ಹೊಂದಿರುತ್ತದೆ.

     
   

ಮೂರನೇ ಮಹಡಿಯಲ್ಲಿ ಸಭಾಂಗಣವಿದ್ದು, ಲೀಫ್ಟನ ಸೌಲಭ್ಯ ಒದಗಿಸಲಾಗಿದೆ.

     
   

d)

ಕೇಂದ್ರ ಗ್ರಂಥಾಲಯದಲ್ಲಿ ಎಲ್ಲಾ ವೈದ್ಯಕೀಯ ಪುಸ್ತಕಗಳಿದ್ದು ಮತ್ತು ಭಾರತೀಯ ಮತ್ತು ವಿದೇಶಿ ಜರ್ನಲ್‌ಗಳನ್ನು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಥಳದೊಂದಿಗೆ ಮತ್ತು ಬೋಧನಾ ಸಿಬ್ಬಂದಿಗೆ 1 ಡಿಜಿಟಲ್ ಲೈಬ್ರರಿ.

Central Library having all Medical Books Indian & Foreign Journals with separate space to the students & Teaching Staff also 1 Digital Library.

     

IV]

HOSTEL BUILDING

Hostel Building constructed from ground floor to 7th floor for the Girls & Boys having 44 Beds in each floor for the students studying in MBBS (UG) situated in the premises of the College.

PG Hostal Building constructed from ground floor to 7th floor for the Post Graduate & Resident Girls & Boys having 44 beds in each floor for the students studying Post Graduation situated in the premises of College with Mess facilities.

     

V]

DOCTORS RESIDENTIAL QUARTERS

The building constructed from Cellar + G + 8th floor situated in the premises of the college having 8 Quarters in each floor with lift facilities and parking.

     

VI]

NURSES & DOCTORS RESIDENT HOSTEL

Constructed from ground floor to 7th floor situated in the College premises having 44 Rooms in each floor.

     

VII]

MEDICAL STAFF QUARTERS FOR GROUP “C”

Constructed 2 Blocks from ground floor to 8th floor situated at Janwada Road, the distance from the college is 1 Km. having 4 quarters in each floor.

     

VIII]

MEDICAL STAFF QUARTERS FOR GROUP “D”

Constructed 2 Blocks from ground floor to 8th floor situated at Janwada Road, the distance from the college is 1 Km. having 4 quarter in each floor.

     

IX]

LIBRARY INFORMATION

There are 7940 Medical Books,
131 Indian & Foreign Journals, & 474 Medicine CD’s. The Digital Library with Internet and HELINET facilities.

     

X]

UG COURSES

MBBS…..400 students are studying

Five departments having post graduation courses: Anatomy, Physiology, Biochemistry, Pharmacology & Forensic Medicine.

     

XI]

PARA MEDICAL BOARD

The following Training Courses under Para Medical Board functioning.

   

i) CMLT/ DMLT

   

ii) CMRT/ DMRT

   

iii) CMXT/ DMXT

   

iv) COT/ DOT

   

v) COTT/ DOTT

   

vi) DHI / CHI

   

There are 20 students in each course at present total strength is 240 students undertaking training.

     

XII]

TEACHING FACULTY

The list of Teaching Faculty is enclosed.

     

XIII)

BUDGET

Total Budget released to the Institute since inception 2005-06 to 2010-11 is Rs. 13386 .70 lakhs towards Salary. Equipments, Civil works.

XIV]

EXPENDITURE

The total expenditure incurred is Rs. 13282.24 lakhs.

XV]

GOVERNMENT DISTRICT HOSPITAL

a) Government District Teaching Hospital attached to the Medical College having all facilities.

   

b) 500 Beds strength

   

c) Regional Diagnostic Laboratory

   

d) Dialysis Unit

   

e) Blood Bank

   

f) Mortuary / PM

   

g) X-ray.

   

h) Burns

   

i) ART Centre

   

j) Ayush

XVI] Medical Education Unit Medical Education Unit in the College premises.
XVII] Animal House Animal House available in the Colege premises.

ಇತ್ತೀಚಿನ ನವೀಕರಣ​ : 09-02-2022 02:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080